ತಮಿಳುನಾಡಲ್ಲಿ ರಜನಿಕಾಂತ್ ಮತದಾನ | Lok Sabha Election 2024 | Rajini Voting Video 2024

2024-04-19 31

ದೇಶದಲ್ಲಿ ಇವತ್ತು ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ನಡೆದಿದೆ. ಈ ಮತದಾನಕ್ಕೆ ತಮಿಳುನಾಡಿನಲ್ಲಿ ಅಬ್ಬರದ ಪ್ರಾರಂಭ ಸಿಕ್ಕಿದೆ. ತಮಿಳುನಾಡಿನ ಸೂಪರ್ ಸ್ಟಾರ್ ರಜನಿಕಾಂತ್ ಮತದಾನ ಮಾಡಲು ಬಂದಿದ್ದರು ಅವರ ಎಂಟ್ರಿ ಹೇಗಿತ್ತು ನೋಡಿ..Voting for the first phase of the Lok Sabha elections took place in the country today. This poll has got off to a roaring start in Tamil Nadu. Tamilnadu superstar Rajinikanth came to vote, see how his entry was..

#Rajanikanth #Tamilunadu #Annamali #BJP #Congress #NarendraModi #PMModi #LokasabhaElections2024

~HT.188~ED.34~PR.160~